The Times of India ನಿಮ್ಮ ಗಮನಕ್ಕೆ
ವೀಡಿಯೊ - ಕನ್ನಡ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿರುವ ಬೆಂಗಳೂರಿನ ಸಹಕಾರನಗರದ ಈ ಬಸ್ ನಿಲ್ದಾಣ.
ಇದನ್ನ ಹೆಚ್ಚು ಜನರಿಗೆ ತಲುಪಿಸುವುದು ನಮ್ಮ ಹೊಣೆ ಅಲ್ಲವೇ ?
Howdu Swamy :)
Vijay Prakash ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಾಗಳು
ಕನ್ನಡ ಕನ್ನಡಿಗ ಕನ್ನಡತ್ವದ ಸುತ್ತ ಹೆಣೆದಿರುವ ಅದ್ಬುತ ಕಿರು ಚಿತ್ರ , Vasishta N Simha ನಟಿಸಿರುವ The Last ಕನ್ನಡಿಗ ಸ್ಕ್ರೀನಿಂಗ್ ಇದೇ ಶುಕ್ರವಾರ ಸಂಜೆ ಏಳಕ್ಕೆ...ವಿವರಗಳು ಇಂತಿವೆ...ಒಳ್ಳೆಯ ಕನ್ನಡ ಪ್ರತಿಭೆಗಳನ್ನ ಪ್ರೋತ್ಸಾಹಿಸೋಣ :
[ Facebook.com Link ]
ಅಡಿಗರ ನೆನಪಿನಲ್ಲಿ ....
ಏರೋ ಇಂಡಿಯಾ 2017 ಬೆಂಗಳೂರು
ಕನ್ನಡದಲ್ಲಿ ಸೈನ್ಸ್ ಮತ್ತು ಟೆಕ್ನಾಲಜಿಯ ಬರಹಗಳನ್ನು ತಿಳಿಗನ್ನಡದಲ್ಲಿ ಬರೆಯುವ ಪ್ರಯತ್ನ ಮಾಡುತ್ತ ಬಂದಿರುವ ತಾಣದ ಮೊದಲ ಹುಟ್ಟು ಹಬ್ಬದ ಹೊತ್ತಲ್ಲಿ ತಾಣದ ಬಗ್ಗೆ, ಅದರ ಗುರಿ, ಆಗಿರುವ ಕೆಲಸ, ಮುಂದಾಗಬೇಕಿರುವ ಕೆಲಸಗಳ ಕುರಿತು ಪ್ರಶಾಂತ ಸೊರಟೂರ ಅವರು ಮಾತುಕತೆ ನಡೆಸಿಕೊಡಲಿದ್ದಾರೆ.

ಕನ್ನಡದಲ್ಲಿ ಸೈನ್ಸ್ ಟೆಕ್ನಾಲಜಿ ಬರಹ ಬರಬೇಕು ಅನ್ನುವ ಆಸೆ ನಿಮ್ಮಲ್ಲಿದ್ದಲ್ಲಿ, ಬನ್ನಿ ಪಾಲ್ಗೊಳ್ಳಿ, ಕೈ ಜೋಡಿಸಿರಿ.
ವಿವರಗಳು ಇಂತಿವೆ :
ಚನ್ನೆಮಣೆ ಆಡಿದ್ದೀರ :)
ನವ್ಯ ಕಾವ್ಯದ ಹರಿಕಾರ ಡಾ.ಗೋಪಾಲ ಕೃಷ್ಣ ಅಡಿಗರ ಜನ್ಮ ದಿನ ಇಂದು
Kirik Party in USA :) #MissMadbedrappo
ಕಬಿನಿಯಲ್ಲಿ Srujana Deva ಸೆರೆ ಹಿಡಿದಿರುವ ಅದ್ಭುತ ಫೋಟೋ
1960 Majestic !
Talakaveri :)
ತಿಳಿದಿರಲಿ
ಹಂಡೆ ಒಲೆಯ ಬಿಸಿ ಬಿಸಿ ನೀರಿನ ಸ್ನಾನ ಮಜಾನೇ ಬೇರೆ .ಏನಂತೀರಾ
Added by Chaitanya Hegde
ಕನ್ನಡದಲ್ಲಿ ಸಂದೇಶಗನ್ನ ಕಳುಹಿಸಲು ಶುರು ಮಾಡಿರುವ ಕೆನರಾ ಬ್ಯಾಂಕ್ ! ಬೇರೆ ಬ್ಯಾಂಕ್ ಗಳೂ ಇದನ್ನ ಅನುಸರಿಸ ಬೇಕಲ್ಲವೇ
Hampi
Added by Prabhu Prasad
ಮತ್ತೊಂದು ಅದ್ಭುತವಾದ ಕನ್ನಡ ಚಿತ್ರದ ಟೀಸರ್

Krishna Tulasi Official Teaser - YouTube

youtube.com
Basavanagudi sanje :)