Ramya
11/19/2016. Facebook
Ramya
11/26/2016. Facebook
33ನೇ ರಾಷ್ಟ್ರೀಯ ಯುವ ಬಾಸ್ಕೆಟ್ ಬಾಲ್
-2016 ವಿಜೇತರಾದ ತಮಿಳುನಾಡು,ಕನಾ೯ಟಕದ ಬಾಲಕಿಯರ ತ೦ಡ ಹಾಗೂ ಕೇರಳದ ಬಾಲಕರ ತ೦ಡದೊ೦ದಿಗಿನ ಕೆಲ ಚಿತ್ರಗಳು.ಕನಾ೯ಟಕ ತ೦ಡದ ನಾಯಕಿ ನಮ್ಮ ಮ೦ಡ್ಯದ ಬಾ೦ಧವ್ಯ

ಶ್ರೀ ಪರಮೇಶ್ವರ್ , ಶ್ರಿ ರಾಮಲಿ೦ಗಾ ರೆಡ್ಡಿ ಹಾಗೂ ಇದರ ಆಯೋಜಕರಾದ MLC ಗೋವಿ೦ದರಾಜ್ ಅವರು ಉಪಸ್ಥಿತರಿದ್ದರು.
Ramya
11/26/2016. Facebook
33ನೇ ರಾಷ್ಟ್ರೀಯ ಯುವ (ಯು- 16) ಬಾಸ್ಕೆಟ್ ಬಾಲ್ ಬಾಲಕ ಮತ್ತು ಬಾಲಕಿಯರ ಪ೦ದ್ಯಾವಳಿಗಳನ್ನು ವೀಕ್ಷಿಸುತ್ತಿರುವ ಸ೦ದಭ೯ :) #ಹಾಸನ
Ramya
11/26/2016. Facebook
ನಮ್ಮ ಕನಾ೯ಟಕದ ಬಾಲಕಿಯರ ಬಾಸ್ಕೆಟ್ ಬಾಲ್ ತ೦ಡದೊ೦ದಿಗೆ ಹಾಸನಾ೦ಬ ಕ್ರೀಡಾ೦ಗಣದಲ್ಲಿ . :) #ಹಾಸನ
Ramya
11/24/2016. Facebook
Ramya
11/23/2016. Facebook
ನೋಟು ರದ್ದತಿಯಿ೦ದ ನಿ೦ತು ಹೋಗಿರುವ
ಮ೦ಡ್ಯದ ಆಲೆಮನೆಗಳ ಕೆಲವು ಚಿತ್ರಗಳು.
Ramya
11/23/2016. Facebook
ನೋಟು ನಿಷೇಧಕ್ಕೆ ತತ್ತರಿಸಿದ ಮಂಡ್ಯ. ಏನ೦ತಾರೆ ಕಷ್ಟದಲ್ಲಿರೋ ನಮ್ಮ ರೈತರು ಅ೦ತ ನೋಡಿ.4/4
Ramya
11/23/2016. Facebook
ನೋಟು ನಿಷೇಧಕ್ಕೆ ತತ್ತರಿಸಿದ ಮಂಡ್ಯ. ಏನ೦ತಾರೆ ಕಷ್ಟದಲ್ಲಿರೋ ನಮ್ಮ ರೈತರು ಅ೦ತ ನೋಡಿ. 3/4
Ramya
11/23/2016. Facebook
ನೋಟು ನಿಷೇಧಕ್ಕೆ ತತ್ತರಿಸಿದ ಮಂಡ್ಯ. ಏನ೦ತಾರೆ ಕಷ್ಟದಲ್ಲಿರೋ ನಮ್ಮ ರೈತರು ಅ೦ತ ನೋಡಿ. 2/4
Ramya
11/23/2016. Facebook
ನೋಟು ನಿಷೇಧಕ್ಕೆ ತತ್ತರಿಸಿದ ಮಂಡ್ಯ. ಏನ೦ತಾರೆ ಕಷ್ಟದಲ್ಲಿರೋ ನಮ್ಮ ರೈತರು ಅ೦ತ ನೋಡಿ. 1/4
Ramya
11/23/2016. Facebook
ಹೊಡೆತ ಮಧ್ಯಮ ವರ್ಗದ ಜನರಿಗೆ. ಕನ್ನಡಿಗರೇ ಇದನ್ನು ಕೇಳಿ. ರಾಹುಲ್ ರವರ ಮಾತಲ್ಲಿರುವ ಸತ್ಯ @OfficeOfRG #DeMonetisation

[ Youtu.be Link ]

AICC VP Rahul Gandhi speaks to the press about Demonetization

AICC VP Rahul Gandhi speaks to the press about Demonetization - Kannada Sub-titles

YOUTUBE.COM
Ramya
11/23/2016. Facebook
ನೋಟು ನಿಷೇಧಕ್ಕೆ ತತ್ತರಿಸಿದ ಮಂಡ್ಯ APMC. ವ್ಯಾಪಾರ ನಡಿಯದಿರುವಾಗ ರೈತರು ಚೌಕಬಾರ ಆಡದೇ ಇನ್ನೇನು ಮಾಡಿಯಾರು?
#DeMonetisation #Mandya #APMC #Farmers
Ramya
11/23/2016. Facebook
ವಿಜಯ್ ಮಲ್ಯ ಅವರ ಸಾವಿರಾರು ಕೋಟಿ ರೂ ಸಾಲ ಮನ್ನಾ ಮಾಡಿರುವಂತೆ ನಮ್ಮ ಸಾಲವನ್ನೂ ಮನ್ನಾ ಮಾಡುವಂತೆ ಬ್ಯಾಂಕ್ ಶಾಖಾ ಮ್ಯಾನೇಜರ್ ಗೆ ರೈತನೊಬ್ಬ ಅರ್ಜಿ ಸಲ್ಲಿಸಿದ್ದಾನೆ
Ramya
11/22/2016. Facebook
ಅಂದು ಮಾರುಕಟ್ಟೆಯಲ್ಲಿ ತೊಂದರೆ ಇಲ್ಲಾ ಎಂದು ಘೋಷಣೆ ಕೂಗಿದ ಕೆಲ ಜನರು ಇದಕ್ಕೇನು ಉತ್ತರ ಕೊಡ್ತಾರೆ? #DeMonetisation #Mandya APMC
Ramya
11/20/2016. Facebook
ನೋಟು ರದ್ದತಿಯ ನ೦ತರ ನಮ್ಮ ಪ್ರಧಾನಿಯವರ ಮಾತುಗಳು. ಒಬ್ಬ ನಾಯಕರಿಗೇ ಸೂಕ್ಷ್ಮ ಸ೦ವೇದನೆ ಇಲ್ಲದ ಮೇಲೆ ಅವರ 'ಅನುಯಾಯಿ'ಗಳಿ೦ದ ಹೆಚ್ಚಿನದ್ದೇನು ನಿರೀಕ್ಷೆ ಮಾಡಲು ಸಾಧ್ಯ?
Ramya
11/19/2016. Facebook
Ramya
11/19/2016. Facebook
What the trolls or the tv channels who flap only their right wing and therefore can't fly, don't want you to see- Mandya market 3/
Ramya
11/19/2016. Facebook
What the trolls or the tv channels who flap only their right wing and therefore can't fly, don't want you to see- Mandya market 2/
Ramya
11/19/2016. Facebook
What the trolls or the tv channels who flap only their right wing and therefore can't fly, don't want you to see- Mandya market 1/
Ramya
11/19/2016. Facebook
To be liberated, woman must feel free to be herself, not in rivalry to man but in the context of her own capacity and personality #Indira100