Sandalwood Focus
yesterday at 05:30. Facebook
Sandalwood Focus
01/21/2017 at 18:42. Facebook
ನಿಖಿಲ್ ಕುಮಾರಸ್ವಾಮಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು :-)
Sandalwood Focus
01/21/2017 at 16:35. Facebook
ರಚಿತಾ ರಮ್ ಅದ್ಭುತ JILKA-JILKA ಡ್ಯಾನ್ಸ್ ಮಿಸ್ ಮಾಡದೆ ನೋಡಿ!
Watch Here: [ Proudkannadiga.com Link ]

ರಚಿತ ರಾಮ್ JILKA JILKA ಅದ್ಭುತ ಡ್ಯಾನ್ಸ್! – Pushpaka Vimana

proudkannadiga.com
Sandalwood Focus
01/21/2017 at 05:44. Facebook
ಕಲರ್ಸ್ ಕನ್ನಡದ, ಜನಪ್ರಿಯ ಕಾರ್ಯಕ್ರಮ
#ಮಜಾ_ಟಾಕೀಸ್ ಮನೆಯಲ್ಲಿ ೨೦೦ನೇ ಸಂಚಿಕೆಯ ಸಂಭ್ರಮ Jan21st nd 22nd today & tomorrow ನಿಮಗೆ ಇಷ್ಟವಾಗುತ್ತದೆ. ಮರೆಯದೇ ನೋಡಿ ರಾತ್ರಿ ೮ಕ್ಕೆ
Sandalwood Focus
01/21/2017 at 05:27. Facebook
ಸುದೀಪ್ ಸರ್, ಚಿತ್ರ ನೋಡಿ ಯಾಕೆ ಈ ಚಿತ್ರ ನೋಡಬೇಕು ಅನ್ನೋದಕ್ಕೆ,ಕೊಟ್ಟ ಕಾರಣ..ಬ್ಯೂಟಿಫುಲ್ ಮನಸುಗಳು ಇಂದಿನಿಂದ....ಶೇರ್ ಮಾಡಿ, ಧನ್ಯವಾದ
Sandalwood Focus
01/20/2017 at 18:39. Facebook
#ಕಂಬಳಕ್ಕೆ_ದ್ವನಿ_ಎತ್ತಿದ_ನಟ_ಜಗ್ಗೇಶ್_ಅದಷ್ಟು_ಶೇರ್_ಮಾಡಿ_ಸ್ನೇಹಿತರೆ
Sandalwood Focus
01/20/2017 at 13:33. Facebook
ಗಾಂಚಾಲಿ ಬಿಡಿ ಕನ್ನಡ ಮಾತಾಡಿ! ತಪ್ಪದೆ ನೋಡಿ ಶೇರ್ ಮಾಡಿ :)
[ Proudkannadiga.com Link ]

ಗಾಂಚಾಲಿ ಬಿಡಿ ಕನ್ನಡ ಮಾತಾಡಿ! ತಪ್ಪದೆ ನೋಡಿ ಶೇರ್ ಮಾಡಿ

proudkannadiga.com
Sandalwood Focus
01/20/2017 at 12:29. Facebook
Sandalwood Focus
01/20/2017 at 12:04. Facebook
Hope allz well... goodday! :)
Sandalwood Focus
01/20/2017 at 07:34. Facebook
ಮಾಸ್ತಿಗುಡಿ ಟ್ರೇಲರ್ ಬಿಡುಗಡೆ ಆಗಿದೆ – Mastigudi Trailer released!
[ Proudkannadiga.com Link ]

ಮಾಸ್ತಿಗುಡಿ ಟ್ರೇಲರ್ ಬಿಡುಗಡೆ ಆಗಿದೆ – Mastigudi Trailer released

proudkannadiga.com
Sandalwood Focus
01/20/2017 at 05:03. Facebook
ಸ್ನೇಹಿತರನ್ನು ಕಳೆದುಕೊಂಡ ದುನಿಯಾ ವಿಜಿ ಅಂತರಾಳದ ಮಾತು ಆ ನೋವು ಶಾಶ್ವತ
Sandalwood Focus
01/19/2017 at 18:13. Facebook
ನಿನ್ನೆ ನಡೆದ #BFC Vs Mumbai ಫುಟ್ ಬಾಲ್ ಮ್ಯಾಚ್ ಗೆ ಕಿರಿಕ್ ಪಾರ್ಟಿಗಳ ಭರ್ಜರಿ ಸಪೋರ್ಟ್ :)
Sandalwood Focus
01/19/2017 at 17:04. Facebook
ಈ ಮುಸ್ಲಿಂ ಹುಡುಗಿ ಕನ್ನಡದ ಬಗ್ಗೆ ಹೇಳಿದ್ದೇನು !!
[ Proudkannadiga.com Link ]

ಈ ಮುಸ್ಲಿಂ ಹುಡುಗಿ ಕನ್ನಡದ ಬಗ್ಗೆ ಹೇಳಿದ್ದೇನು !!

proudkannadiga.com
Sandalwood Focus
01/19/2017 at 15:43. Facebook
ರಸ್ತೆ ಗುಂಡಿಗಳ ಫೋಟೋ ತಗೀರಿ! ಹಣ ಗಳಿಸಿ!!
[ Proudkannadiga.com Link ]

ರಸ್ತೆ ಗುಂಡಿಗಳ ಫೋಟೋ ತಗೀರಿ! ಹಣ ಗಳಿಸಿ!!

proudkannadiga.com
Sandalwood Focus
01/19/2017 at 15:32. Facebook
Sandalwood Focus
01/19/2017 at 13:10. Facebook
ಮಾಧ್ಯಮದವರ ಪ್ರಶ್ನೆಗಳಿಗೆ ದರ್ಶನ್ ಅವರ ಖಡಕ್ ಉತ್ತರ!
[ Proudkannadiga.com Link ]

ಮಾಧ್ಯಮದವರ ಪ್ರಶ್ನೆಗಳಿಗೆ ದರ್ಶನ್ ಅವರ ಖಡಕ್ ಉತ್ತರ!

proudkannadiga.com
Sandalwood Focus
01/19/2017 at 11:56. Facebook
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಈ ರೀತಿಯಾದ ಸ್ಪರ್ಧೆ ಏರ್ಪಡಿಸಲಾಗಿದೆ , ಬ್ಯೂಟಿಫುಲ್ ಮನಸುಗಳು ಚಿತ್ರದ ಬಗ್ಗೆ ಕೇಳುವ ಪ್ರಶ್ನೆಗೆ ಉತ್ತರ ಮಾಡಿ ಮೊದಲ ದಿನದ ಶೋ ಗೆ ನಟ ಸತೀಶ್ ನೀನಾಸಂ , ನಟಿ ಶೃತಿ ಹರಿಹರನ್ ರವರೊಂದಿಗೆ ಸಿನಿಮಾ ನೊಡಲು ಉಚಿತ ಟಿಕೇಟ್ ಪಡಿಯಿರಿ ;) ಚಿತ್ರ ಇದೇ ಶುಕ್ರವಾರ #20ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಈ ಮೇಲಿನ ಲಿಂಕ್ ಅನ್ನು ಒತ್ತಿ ಹಾಗೂ ಆ app ನ instal ಮಾಡಿ
[ Google.com Link ]