Sheethal Shetty
01/22/2017 at 11:45. Facebook
Sheethal Shetty
01/19/2017 at 13:56. Facebook
Sheethal Shetty
01/19/2017 at 10:10. Facebook
Heyyyy Niranjan Deshpande and me are catching up for the first time after bigg boss catch our banter and gossip on Facebook live at 7PM today.
Sheethal Shetty
01/19/2017 at 08:33. Facebook
Heyyyy I am sheethal Shetty... Here to talk about my wonderful journey in bigboss4 Kannada. Ask me ua questions on bigboss...
Thanks udayavani... Thank you Priya:)
Thanks vishwavani... Thank you shashikar pathurji..:)
ನಿಮ್ಮೆಲ್ಲರ ಆಶೀರ್ವಾದ ಹಾಗೂ ಶುಭ ಹಾರೈಕೆಗಳಿಂದ ನಮ್ಮ ಶೀತಲ್ ಶೆಟ್ಟಿ BIGG BOSS ಮನೆಯಲ್ಲಿ 85 ದಿನ ಕಳೆದರು. ಇವರ ಬಿಗ್ ಬಾಸ್ ಪಯಣ ಮುಗಿದರೂ ನಿಮ್ಮ ಪ್ರೀತಿ ಮುಗಿಯದಿರಲಿ ಎಂದು ಆಶಿಸುತ್ತಾ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇವೆ. ಮುಂಬರುವ post ಸ್ವತಃ ಶೀತಲ್ ಶೆಟ್ಟಿಯವರಿಂದ.
ನಕ್ಕರೆ ಅದೇ ಸ್ವರ್ಗ. ನಮ್ಮ ಶೀತಲ್ ಶೆಟ್ಟಿಯವರ ನಗು ಹೀಗೇ ಇರಲಿ. SMS SHTL to 56060
ನಮ್ಮ pageನ್ನು like ಮಾಡುತ್ತ ಒಂದು ಲಕ್ಷದ ಮೈಲಿಗಲ್ಲು ದಾಟಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಬೆಂಬಲದಿಂದ ಶೀತಲ್ ಶೆಟ್ಟಿಯನ್ನು Save ಮಾಡಲು SMS SHTL to 56060
ಗುರಿ ಹತ್ತಿರವಾದಷ್ಟು ದಾರಿ ಕಠಿಣವಾಗುತ್ತಂತೆ. ಬಿಗ್ ಬಾಸ್‌ನಲ್ಲಿ ಈ ವಾರ ನಮ್ಮ ಶೀತಲ್ ಶೆಟ್ಟಿ eliminationಗೆ Nominate ಆಗಿದ್ದಾರೆ. ಅವರನ್ನು Save ಮಾಡಲು SMS SHTL to 56060 #sheethalshetty #bbk4
ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಶೀತಲ್ ಶೆಟ್ಟಿ Eliminationನಿಂದ Safe ಆಗಿದ್ದಾರೆ. Vote ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. #Sheethalshetty #bbk4
ಬಿಗ್ ಬಾಸ್ ಮನೆಯಲ್ಲಿ expect the unexpected. ನಮ್ಮೆಲ್ಲರ ನೆಚ್ಚಿನ ಶೀತಲ್ ಶೆಟ್ಟಿಯವರನ್ನು Save ಮಾಡಲು SMS SHTL to 56060 #Sheethalshetty #bbk4 #colorskannada
ನಮ್ಮ ನೆಚ್ಚಿನ ಶೀತಲ್ ಶೆಟ್ಟಿಯನ್ನು eliminationನಿಂದ Safe ಮಾಡಲು Vote ಮಾಡಿ SMS SHTL to 56060
ಬಿಗ್ ಬಾಸ್ ಮನೆಗೆ ನಮ್ಮ ಶೀತಲ್ ಶೆಟ್ಟಿಯವರ ಕಿರಿಕ್ ಸ್ನೇಹಿತರ ಎಂಟ್ರೀ Kirik Party Rakshit Shetty Rishab Shetty ಕಿರಿಕ್ party ಮಿಸ್ ಮಾಡದೆ ನೋಡಿ December 30 ಬಿಡುಗಡೆ