ಸುನಾಮಿ Sundaris versus ಗ್ಲಾಮರ್ Gayalis ನಡುವೆ ರೋಚಕ ಕಬಡ್ಡಿ. ವೀಕ್ಷಿಸಿ #SooperKabaddi ಇಂದು ರಾತ್ರಿ 9 ಕ್ಕೆ
ನಟ Sharan Hruday ಅಭಿನಯದ ಹಾಸ್ಯ ಚಿತ್ರ #JaiLalitha ವೀಕ್ಷಿಸಿ ಇಂದು ಮಧ್ಯಾಹ್ನ 3 ಕ್ಕೆ
ಕಿರುತೆರೆಯಲ್ಲಿ ಮೊದಲ ಬಾರಿಗೆ, ಉದಯ Premier Movie #Shivarajkumar ಅಭಿನಯದ "ಸಂತೆಯಲ್ಲಿ ನಿಂತ ಕಬೀರ". ವೀಕ್ಷಿಸಿ ಭಾನುವಾರ ಸಂಜೆ 6 ಕ್ಕೆ #SantheYalliNinthaKabeera #UdayaTV
ರುಚಿ ರುಚಿಯಾದ Paneer Ghee ಜೊತೆಗೆ ಮನ್ ಪಸಂದ್ Methi Rice ನ ಲಂಚ್ ಮೆನು, ಸಿಹಿ ಕಹಿ ಚಂದ್ರು ಅವರಿಂದ! ವೀಕ್ಷಿಸಿ #BharjariBhojana ಇಂದು ಮಧ್ಯಾಹ್ನ 12 ಕ್ಕೆ
ಸತ್ಯ ಘಟನೆ ಆಧರಿಸಿದ ಹೊಸ ಧಾರಾವಾಹಿ #Jeevanadi ನಿಮ್ಮ ಮುಂದೆ ಅತೀ ಶೀಘ್ರದಲ್ಲಿ! ನಿಮ್ಮ #UdayaTV ಯಲ್ಲಿ ಮಾತ್ರ.
ಕಿಚ್ಚ #Sudeep #Bhavana ಮತ್ತು #Parul ಅಭಿನಯದ ಸೂಪರ್ ಹಿಟ್ ಚಿತ್ರ #Bachchan ವೀಕ್ಷಿಸಿ ಇಂದು ಮಧ್ಯಾಹ್ನ 12:30 ಕ್ಕೆ
#SumanthShailendra ಮತ್ತು #KrutiKharbanda ಅಭಿನಯದ ಚಿತ್ರ #TirupathiExpress ವೀಕ್ಷಿಸಿ ಇಂದು ಬೆಳಿಗ್ಗೆ 9 ಕ್ಕೆ
Udaya Television
yesterday at 15:30. Facebook
ನಿಮ್ಮ ನೆಚ್ಚಿನ #Sarayoo ಮತ್ತು ಎಬಿಡಿ ಯ ಶೂಟ್ ನಡುವಿನ candid photo!
#UdayaTV
Udaya Television
yesterday at 14:55. Facebook
Udaya Television
yesterday at 14:00. Facebook
#Mahasati ಯ ಅನಿರುದ್ದ್ ನ ಈ ಗೆಟ್ ಅಪ್ ಹೇಗಿದೆ?
#UdayaTV
Udaya Television
yesterday at 12:30. Facebook
ಊಟ ಮತ್ತು ಪ್ರೀತಿ ಕಥೆಯ #Oggarane ಚಿತ್ರದ ಈ ದೃಶ್ಯಕ್ಕೆ ನಿಮ್ಮದೇ ಒಂದು caption ಕೊಡಿ! #UdayaTV
Udaya Television
yesterday at 11:30. Facebook
ವೀಕ್ಷಿಸಿ ಕಿರುತೆರೆಯಲ್ಲಿ ಮೊದಲ ಬಾರಿಗೆ ಹ್ಯಾಟ್ ಟ್ರಿಕ್ ಹೀರೋ #Shivarajkumar ಅಭಿನಯದ "ಸಂತೆಯಲ್ಲಿ ನಿಂತ ಕಬೀರ". ಇದೇ ಭಾನುವಾರ ಸಂಜೆ 6 ಕ್ಕೆ. ತಪ್ಪದೇ ನೋಡಿ #UdayaTV
Udaya Television
yesterday at 10:30. Facebook
ಅಗ್ನಿ ಮತ್ತು ಭೂಮಿಗೆ ಶ್ರೀರಕ್ಷೆಯಾಗಲಿದೆ ಈ ಶಿವರಾತ್ರಿಯ ಪೂಜೆ! ವೀಕ್ಷಿಸಿ #AnandaBhairavi ಇಂದು ರಾತ್ರಿ 9 ಕ್ಕೆ #UdayaTV
Udaya Television
yesterday at 10:00. Facebook
ಜಾನಕಿ ಹಾಗು ಅರುಣ್ ನ flashback! ವೀಕ್ಷಿಸಿ #Nandini ಇಂದು ರಾತ್ರಿ 8:30 ಕ್ಕೆ #UdayaTV
Udaya Television
yesterday at 09:30. Facebook
ಹಿತಾ ಅವಿಗೆ "I love you” ಅಂತ ಹೇಳೇಬಿಟ್ಟಳು! ಆದರೆ ಅವಿ ಕೊಡ್ತಾನೆ ಹಿತಾಗೆ shock! ವೀಕ್ಷಿಸಿ #Aramane ಇಂದು ರಾತ್ರಿ 8 ಕ್ಕೆ #UdayaTV
Udaya Television
yesterday at 09:00. Facebook
ಸರಯೂ ಪ್ರಾಣಕ್ಕೆ ಕಂಟಕ! ವೀಕ್ಷಿಸಿ #Sarayoo ಇಂದು ಸಂಜೆ 7 ಕ್ಕೆ #UdayaTV
Udaya Television
yesterday at 08:30. Facebook
ಗೀತಾ ಮುರಳಿನ blackmail ಮಾಡ್ತಿದಾಳೆ! ವೀಕ್ಷಿಸಿ #MeenakshiMaduve ಇಂದು ಸಂಜೆ 6:30 ಕ್ಕೆ #UdayaTV
Udaya Television
yesterday at 07:30. Facebook
#AjayRao ಮತ್ತು #Mayuri ಅಭಿನಯದ ಸೂಪರ್ ಹಿಟ್ ಚಿತ್ರ #KrishnaLeela ವೀಕ್ಷಿಸಿ ಇದೇ ಶನಿವಾರ ಸಂಜೆ 6 ಕ್ಕೆ #UdayaTV
Udaya Television
yesterday at 05:32. Facebook
ಇವತ್ತಿನ special ಸಿಹಿ ಕಹಿ ಚಂದ್ರು ಅವರ "ಕೊಕೊಮೋಟೋ" ಮತ್ತು ರಾಗಿ ಮುದ್ದೆ ಜೊತೆಗೆ ನಿಂಬೆಹಣ್ಣಿನ ಗೊಜ್ಜು! ವೀಕ್ಷಿಸಿ #BharjariBhojana ಇಂದು ಮಧ್ಯಾಹ್ನ 12 ಕ್ಕೆ #UdayaTV
Udaya Television
yesterday at 04:57. Facebook
Sandalwood ಗೆ "ಬಿರುಗಾಳಿ" ತರ ಎಂಟ್ರಿ ಕೊಟ್ಟ ನಮ್ಮೆಲ್ಲರ ನೆಚ್ಚಿನ ನಟ Chetan Kumar ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! #UdayaTV