Zee Kannada
today at 07:50. Facebook
Prakash Raj ಬಿರ್ಯಾನಿ ನೆನಪುಗಳನ್ನು ಮೆಲುಕು ಹಾಕೋ ರುಚಿ ರುಚಿಯಾದ ಈ ವಿಡಿಯೋ ನೋಡಿ!
ಬಿರಿಯಾನಿ ಇಷ್ಟ ಆದ್ರೆ ಲೈಕ್ ಮಾಡಿ, ಹೇಗಿತ್ತು ಅಂತ ಕಾಮೆಂಟ್ ಮಾಡಿ

ವೀಕೆಂಡ್ ವಿತ್ ರಮೇಶ್ , ಸೀಸನ್ 3, ನಾಳೆಯಿಂದ ರಾತ್ರಿ 9 ಕ್ಕೆ!

#ZeeKannada #WeekendWithRamesh #Season3
Zee Kannada
today at 03:30. Facebook
ಪ್ರತಿಭಾ ಫೋಟೋ ಭೂತಗನ್ನಡಿ ಒಳಗಡೆ ಇರೋ ಮೊಮೆಂಟ್ Capture ಮಾಡಿ Comment ಬಾಕ್ಸ್ ನಲ್ಲಿ ಪೋಸ್ಟ್ ಮಾಡಿ!

ಹೊಸ ಧಾರಾವಾಹಿ ಪತ್ತೆದಾರಿ ಪ್ರತಿಭಾ, ಏಪ್ರಿಲ್ 3 ರಿಂದ ರಾತ್ರಿ 8ಕ್ಕೆ!

#ZeeKannada #PattedhariPratibha
Zee Kannada
yesterday at 18:50. Facebook
Zee Kannada
yesterday at 12:26. Facebook
ಸ್ವೀಟ್ ಹಂಚಿಕೊಂಡಿವೆ ಬ್ಯೂಟಿಫುಲ್ ಮನಸುಗಳು, ಹೃದಯಗಳು ಅದಲು ಬದಲಾಗೋ ಮುನ್ಸೂಚನೆಯಾ?

ಜೋಡಿಹಕ್ಕಿ, ಇಂದು ಸಂಜೆ 7ಕ್ಕೆ!

#ZeeKannada #JodiHakki
Zee Kannada
yesterday at 09:38. Facebook
ಗಂಗಾ ವೇಷದಲ್ಲಿ ಸಾಗರ್, ಅವಳ ಕಷ್ಟಕ್ಕೆ ನೆರವಾಗಲು ಈ ಉಪಾಯ!

ಗಂಗಾ, ಇಂದು ರಾತ್ರಿ 9.30 ಕ್ಕೆ!

#ZeeKannada #Ganga
Zee Kannada
yesterday at 05:47. Facebook
ಭಾರತೀಯ ಕಿರುತೆರೆ ಇತಿಹಾಸದಲ್ಲಿ ಮೊದಲ ಬಾರಿಗೆ!
ಹಾಲಿವುಡ್ ಚಿತ್ರ ಮಾಂತ್ರಿಕ #Stevenspielberg ಪ್ರಕಾಶ್ ರೈ ಅವರ ಬಗ್ಗೆ ಮಾತಾಡಿರುವ ಈ ವಿಡಿಯೋ ನೋಡಿ, Comment ಮಾಡಿ, ಈ ಖುಷಿ ಹಂಚಲು Share ಮಾಡಿ!

#ZeeKannada #RameshAravind #WeekendWithRamesh #Season3 ಇದೇ ಶನಿವಾರದಿಂದ ರಾತ್ರಿ 9ಕ್ಕೆ
Zee Kannada
03/22/2017 at 14:01. Facebook
ಅರ್ಜುನ್ ಉಸಿರಾಟ ನಿಂತಿದೆ ಅನ್ನೋದು ಮನೆಯಲ್ಲಿ ಗೊತ್ತಾಗಿದೆ!
ಅಮೃತಾಳನ್ನೇ ಹೊಣೆ ಮಾಡ್ತಾರಾ?

#ZeeKannada #Naagini ಇಂದು ರಾತ್ರಿ 9ಕ್ಕೆ
Zee Kannada
03/22/2017 at 08:22. Facebook
ಜೋಡಿಹಕ್ಕಿಗಳ ಮಧ್ಯೆ ಏನೋ ನಡೀತಿದೆ..
ಜಾನಕಿ ಟೀಚರ್ ರಾಮಣ್ಣನಿಗೆ ಸ್ವೀಟ್ಸ್ ಕೊಟ್ಟಿದ್ಯಾಕೆ?

#ZeeKannada #Jodihakki ಇಂದು ಸಂಜೆ 7ಕ್ಕೆ
Zee Kannada
03/22/2017 at 05:30. Facebook
ಕನಸು ಕಂಡು, ಬದುಕ ಸವೆಸಿ, ಶ್ರಮದ ಬೆವರಿಳಿಸಿ ದಕ್ಕಿಸಿಕೊಂಡ ಸಾಧನೆ ಕೊಡೊ ಖುಷೀನೆ ಬೇರೆ!

ಹೊಸ ಸಾಧಕರನ್ನು ನಿಮ್ಮೊಂದಿಗೆ ಮುಖಾಮುಖಿ ಮಾಡಲು ಬರ್ತಿದೆ..
#ZeeKannada #RameshAravind #WeekendWithRamesh #Season3 ಇದೇ ಶನಿವಾರದಿಂದ ರಾತ್ರಿ 9ಕ್ಕೆ
Zee Kannada
03/21/2017 at 14:00. Facebook
ಕಾಣೋ ಕನಸನ್ನ ಪೋಷಿಸುವುದರ ಮೇಲೆ ನಿಂತಿದೆ ಸಾಧನೆಯ ನಕ್ಷತ್ರ ನಮ್ಮ ಬದುಕಲ್ಲಿ ಹೇಗೆ ಮಿನುಗುತ್ತೆ ಅನ್ನೋದು...
ನಿಮ್ಮ ಪ್ರಕಾರ ಸಾಧನೆಯೆಂದರೆ ಏನು? ಕಾಮೆಂಟ್ ಮಾಡಿ

#ZeeKannada #WeekendWithRamesh #Season3 ಇದೇ ಶನಿವಾರದಿಂದ ರಾತ್ರಿ 9ಕ್ಕೆ
Zee Kannada
03/21/2017 at 11:00. Facebook
ಅರ್ಜುನ್ ಬದುಕಬೇಕಾದ್ರೆ ನೀಲಕಂಠನನ್ನ ಅಮೃತ ಗೆಲ್ಲಲೇಬೇಕು.

#ZeeKannada #Naagini ಇಂದು ರಾತ್ರಿ 9ಕ್ಕೆ
Zee Kannada
03/21/2017 at 08:30. Facebook
ನಂದಿತಾ ಮತ್ತೊಮ್ಮೆ ಜಾನಕಿ ಟೀಚರ್ ಜೊತೆ ಮುಖಾಮುಖಿ..

ಜೋಡಿಹಕ್ಕಿ, ಇಂದು ಸಂಜೆ 7ಕ್ಕೆ
#ZeeKannada #Jodihakki
Zee Kannada
03/21/2017 at 05:30. Facebook
ವೀಕೆಂಡ್ ವಿತ್ ರಮೇಶ್ ಮೊದಲ ಸಂಚಿಕೆಯಲ್ಲಿ ಡೆನ್ನಾನ ಡೆನ್ನಾನ ನೆನಪುಗಳು,
ಅಪ್ರತಿಮ ಕಲಾವಿದ ಪ್ರಕಾಶ್ ರೈ ಅವರನ್ನ ಮಾತಾಡಿಸೋಕೆ ಬಂದಿದ್ದಾರೆ ಡ್ರಾಮಾ ಜೂನಿಯರ್ಸ್!

ವೀಕೆಂಡ್ ವಿತ್ ರಮೇಶ್, ಇದೇ ಶನಿವಾರ ರಾತ್ರಿ 9ಕ್ಕೆ.

#ZeeKannada #WeekendWithRamesh #Season3
Zee Kannada
03/20/2017 at 14:57. Facebook
ಮನೆಯಿಂದ ದೂರ ಆಗಿರೋ ಗಂಗಾ, ಸಾಗರನಿಗೆ ನೆನಪಾಗ್ತಿದಾಳೆ!

ಗಂಗಾ, ಇಂದು ರಾತ್ರಿ 9.30 ಕ್ಕೆ
#ZeeKannada #Ganga
Zee Kannada
03/20/2017 at 11:15. Facebook
ಕೊಲ್ಲೋಕೆ ಕಾಯ್ತಿರೋ ಚಿಕ್ಕಪ್ಪ, ಕಾವಲು ಕಾಯ್ತಿರೋ ಅಮ್ಮ
ಬಂಗಾರದ ಪಂಜರದಿಂದ ವಾರಸ್ದಾರ ಮನು ಹೊರಗೆ ಬರೋದು ಹೇಗೆ?

#ZeeKannada #Vaarasdaara ಇಂದು ರಾತ್ರಿ 7.30ಕ್ಕೆ
Zee Kannada
03/20/2017 at 09:46. Facebook
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ ಅಂತ ಹೊರಟೇಬಿಟ್ಟರು ಜಾನಕಿ ಟೀಚರ್!!

ಜೋಡಿಹಕ್ಕಿ, ಇಂದು ಸಂಜೆ 7ಕ್ಕೆ
#ZeeKannada #Jodihakki
Zee Kannada
03/20/2017 at 07:40. Facebook
ಹುಷಾರಿಲ್ಲದ ಯಶೋಧಾ ಅಮ್ಮ ಅಂಜಲಿ ಆರೈಕೆಯಿಂದ ಸರಿ ಹೋಗ್ಬೋದಾ?
#ZeeKannada #Anjali ಇಂದು ಸಂಜೆ 6 ಕ್ಕೆ.
Zee Kannada
03/20/2017 at 05:17. Facebook
Zee Kannada
03/19/2017 at 14:00. Facebook
ಪುಷ್ಪಕ ವಿಮಾನ Take off ಆಯ್ತು! watch now

#ZeeKannada #WorldTelevisionPremiere #PushpakaVimana #WatchNow
Zee Kannada
03/19/2017 at 12:00. Facebook
ಅಪ್ಪನ ಸರ್ವಸ್ವ ಮಗಳು, ಮಗಳ ಉಸಿರು ಅಪ್ಪ, ಬದುಕಿನ ಬೊಗಸೆಯಲಿ ಎಂದೂ ತೀರದ ಪ್ರೀತಿ
ಪುಷ್ಪಕ ವಿಮಾನ, ಶುರುವಾಗಲು ಇನ್ನು 2 ಗಂಟೆಗಳು ಮಾತ್ರ ಬಾಕಿ

#ZeeKannada #WorldTelevisionPremiere #PushpakaVimana #StayTuned #2hourstogo